Posts

Showing posts from August, 2017

ಕೃಷಿಕರಲ್ಲದವರು ಕಾಫಿ ಬೆಳೆ ಇರುವ ಭೂಮಿಯನ್ನು ಖರೀದಿಸಬಹುದೇ? (CAN A NON- AGRICULTURIST PURCHASE COFFEE PLANTATION IN KARNATAKA.)

ಬೆಂಗಳೂರಿನ ಸುತ್ತಮುತ್ತ ಮತ್ತು ಅರೆ ಮಲೆನಾಡಿನ ಪ್ರದೇಶಗಳಲ್ಲಿ ಕಾಫಿ ತೋಟಗಳನ್ನು ಅಭಿವೃದ್ದಿಪಡಿಸಿ, ಅದನ್ನು ಕೃಷಿಕರಲ್ಲದವರೂ ಕೂಡ ಖರೀದಿಸಬಹುದೆಂದು ಪ್ರಚಾರ ಮಾಡಿ ಗುಂಟೆಗಳ ಲೆಕ್ಕದಲ್ಲಿ ಮಾರುವ ಕೆಲಸವನ್ನು ಹಲವು ಡೆವಲಪರ್ಸಗಳು ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ. ಬೆಂಗಳೂರು ನಗರದ ಜೀವನದಿಂದ ರೋಸಿದ ಕೃಷಿಕರಲ್ಲದ ಹಣವಂತರು ಈ ತರಹದ ಆಮಿಷಗಳಿಗೆ ಬಲಿಯಾಗುವ ಲಕ್ಷಣಗಳು ಕಂಡು ಬರುತ್ತಿವೆ, ಆದುದರಿಂದ ವಕೀಲನಾಗಿ ಜನರನ್ನು ಕೊಳ್ಳುವ ಮುಂಚೆಯೇ ಎಚ್ಚರಿಸುವುದು ನನ್ನ ಕರ್ತವ್ಯವೆಂದು ಈ ಕೆಳಕಂಡ ಅಂಶಗಳನ್ನು ಗಮನಿಸಿದ ನಂತರವೇ ಖರೀದಿಯನ್ನು ಮಾಡಬೇಕೆಂದು ಇಲ್ಲಿ ದಾಖಲಿಸುತ್ತಿದ್ದೆನೆ. 1. ಪ್ಲಾಂಟೇಷನ್ ಬೆಳೆಗಳು ಯಾವುವು? ಮತ್ತು ಯಾವು ಕಾಯ್ದೆಯಡಿ ಇವು ಪ್ಲಾಂಟೇಷನ್ ಬೆಳೆಗಳೆಂದು ಪರಿಗಣಿಸಲ್ಪಟ್ಟಿವೆ?.  ಉ: ಕರ್ನಾಟಕ ಭೂಸುಧಾರಣ ಕಾಯ್ದೆ, ಸೆಕ್ಷನ್ 104, ಪ್ಲಾಂಟೇಷನ್ ಬೆಳೆಯುಳ್ಳ ಭೂಮಿಯನ್ನು ಕರ್ನಾಟಕ ಭೂಸುಧಾರಣ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ತಿಳಿಸುತ್ತದೆ, ಸದರಿ ಕರ್ನಾಟಕ ಭೂಸುಧಾರಣ ಕಾಯ್ದೆಯ ಸೆಕ್ಷನ್ 2(25) ರ ಪ್ರಕಾರ ಎಲಕ್ಕಿ, ಕಾಫಿ, ಮೆಣಸು, ರಬ್ಬರ್ ಮತ್ತು ಟೀ ಗಳು ಪ್ಲಾಂಟೇಷನ್ ಬೆಳೆಗಳೆಂದು ಪರಿಗಣಿಸಲ್ಪಟ್ಟಿವೆ.  2. ಕರ್ನಾಟಕ ಭೂಸುಧಾರಣ ಕಾಯ್ದೆ ಸೆಕ್ಷನ್ 104 ರ ಪ್ರಕಾರ ಯಾವುದೇ ಕೃಷಿ ಭೂಮಿಯಲ್ಲಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಸಿದ್ದರೆ, ಆ ಭೂಮಿ...

List of documents required to purchase of Residential Flat in Bangalore

FOLLOWING ARE THE ESSENTIAL DOCUMENTS TO BE VERIFIED BEFORE PURCHASE OF FLAT IN BANGALORE. Mother Deed- Grant Certificate/Re-grant order/Occupancy Certificate in respect of Land (Survey Number); and/or Earlier Sale Deeds/Partition Deeds/Gift Deeds/Will;  and/or Decree passed by competent court.  R.T.C's from 1970 to till date/ till date of conversion. Mutation Register Extracts. Index of Land Record of Rights in respect of Survey Number. Tax Paid Receipts in respect of earlier Survey Number/s Tippani Atlas Hiss Tippani   Akaraband Nil tenancy claim certificate issued by the appropriate authotity under The Karnataka Land Reforms Act. Certificate issued by the appropriate authority about initiation of proceedings under Section 79 A and B of the Land Reforms Act. Certificate issued by the appropriate authority about initiation of proceedings under  Karnataka SC & ST (Prohibition of Transfer of Certain Land) Act 1978. Village Map (To be original i...